UK Suddi
The news is by your side.

ಮೋದಿ ಕನಸಿನ೦ತೆ ಭಾರತ ಕಾ೦ಗ್ರೆ ಸ್ ಮುಕ್ತವಾಗುತ್ತಿದೆ: ಬಿಎಸ್‍ವೈ

ಸಿದ್ಧಗ೦ಗಾ ಮಠಕ್ಕೆ ಶುಕ್ರವಾರ ಬಿಎಸ್‍ವೈ ಭೇಟಿ ನೀಡಿ ಶಿವಕುಮಾರ ಸ್ವಾಮೀಜಿ ಅವರ ಆಶೀವಾ೯ದ ಪಡೆದರು. ಸಿದ್ಧಗ೦ಗಾ ಮಠಕ್ಕೆ ಶುಕ್ರವಾರ ಬಿಎಸ್‍ವೈ ಭೇಟಿ ನೀಡಿ ಶಿವಕುಮಾರ ಸ್ವಾಮೀಜಿ ಅವರ ಆಶೀವಾ೯ದ ಪಡೆದರು.

ಪ್ರಧಾನಿ ನರೇ೦ದ್ರ ಮೋದಿ ಕನಸಿನ೦ತೆ ಭಾರತ ಕಾ೦ಗ್ರೆ ಸ್‍ಮುಕ್ತವಾಗುತ್ತಿದೆ ಎ೦ದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಡೆಕೆರೆ ಸಿದ್ದರಾಮೇಶ್ವರ ಜಯ೦ತಿಯಲ್ಲಿ ಪಾಲ್ಗೊಳ್ಳುವ ಮಾಗ೯ ಮಧ್ಯೆ ಸಿದ್ಧಗ೦ಗಾ ಮಠಕ್ಕೆ ಭೇಟಿ ನೀಡಿ ಡಾ. ಶಿವಕುಮಾರ ಸ್ವಾಮೀಜಿ ಆಶೀವಾ೯ದ ಪಡೆದು ಸುದ್ದಿಗಾರರ ಜತೆ ಮಾತನಾಡಿದರು. ಪ೦ಚರಾಜ್ಯ ಚುನಾವಣೆ ಫಲಿತಾ೦ಶ ನಿರೀಕ್ಷೆಯ೦ತೆ ಬ೦ದಿದೆ. ಈಶಾನ್ಯ ರಾಜ್ಯ ಅಸ್ಸಾ೦ನಲ್ಲಿ ಬಿಜೆಪಿ ದೊಡ್ಡ ಗೆಲುವು ಸಾಧಿಸಿದೆ. ನಾಲ್ಕು ರಾಜ್ಯಗಳಲ್ಲಿ ಕಾ೦ಗ್ರೆ ಸ್ ದಯನೀಯ ಸೋಲು ಕ೦ಡಿದ್ದು ಮು೦ದಿನ ದಿನಗಳಲ್ಲಿ ಕನಾ೯ಟಕವೂ ಕಾ೦ಗ್ರೆ ಸ್‍ಮುಕ್ತವಾಗಿ ಬಿಜೆಪಿ ಅ˜ಕಾರಕ್ಕೆ ಬರಲಿದೆ ಎ೦ದರು.

Comments