UK Suddi
The news is by your side.

625 ಕ್ಕೆ 605 ಅಂಕ ಪಡೆದ ಬಡ ನೇಕಾರ ಮಗ

image

ಜಮಖಂಡಿ ತಾಲೂಕ ಹೊಸೂರ ಗ್ರಾಮದ ಕಾಡಪ್ಪಾ ಮದಮಕನಾಳ 625 ಕ್ಕೆ 605 (96.80%) ಅಂಕಗಳನ್ನು ಗಳಿಸಿ ಹೋಸ ದಾಖಲೆ ನಿರ್ಮಿಸಿದ್ದಾನೆ.

ಬಡ ನೇಕಾರ ಮಗನಾಗಿ ನೇಕಾರಿಕೆ ಕೆಲಸ ಮಾಡುತ್ತಾ ಟ್ಯೂಶನಗೂ ಹೋಗದೆ ಸರ್ಕಾರಿ ಶಾಲೆಯಲ್ಲಿ ಓದಿ ಉನ್ನತ ಶ್ರೇಣಿಯಲ್ಲಿ ಉತ್ತಿರ್ಣರಾಗಿದ್ದಾರೆ.

Comments