UK Suddi
The news is by your side.

ಯುವಾ ಬ್ರಿಗೇಡ್ ವತಿಯಿಂದ ಸಾವರ್ಕರ್ ದಿನದರ್ಶಿಕೆ ಬಿಡುಗಡೆ

image

ಯುವಾ ಬ್ರಿಗೇಡ್ ಈ ವರ್ಷ ಸ್ವಾತಂತ್ರ್ಯವೀರ ವಿನಾಯಕ ದಾಮೋದರ ಸಾವರ್ಕರರ ಜಯಂತಿಯನ್ನು ರಾಜ್ಯದಾದ್ಯಂತ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಿದೆ. ಇದರ ಅಂಗವಾಗಿ ಸಾವರ್ಕರರ ಚಿಂತನೆಗಳನ್ನೊಳಗೊಂಡ ದಿನದರ್ಶಿಕೆಯೊಂದು ಯುವಾ ಬ್ರಿಗೇಡ್ ವತಿಯಿಂದ ಬಿಡುಗಡೆಗೊಳ್ಳಲು ಸಿದ್ಧವಾಗಿದೆ. ಅದಾಗಲೇ 1000 ಪ್ರತಿಗಳ ಮೊದಲ ಮುದ್ರಣವಾಗಿದ್ದು ಎಲ್ಲಾ ಜಿಲ್ಲಾ ಕೇಂದ್ರಗಳನ್ನು ಮುಟ್ಟಿದೆ. ಟೇಬಲ್ ಮೇಲೆ ಇಡತಕ್ಕ ಈ ಪುಟ್ಟ ಕ್ಯಾಲೆಂಡರ್ ಆಕರ್ಷಕ ಬಹುವರ್ಣದ ಮುಖಪುಟವನ್ನು ಹೊಂದಿದ್ದು, ಇದರಲ್ಲಿ ವರ್ಷದ 365 ದಿನಗಳ ಪ್ರತಿಯೊಂದು ಪುಟಗಳಲ್ಲೂ ಸಾವರ್ಕರರ ಒಂದೊಂದು ಚಿಂತನೆಯನ್ನು ಮುದ್ರಿಸಲಾಗಿದೆ. ಅತೀ ಹೆಚ್ಚು ಜನರನ್ನು ತಲುಪಬೇಕೆಂಬ ಉದ್ದೇಶದಿಂದ ಕೇವಲ 50 ರೂಪಾಯಿಗಳಿಗೆ ಈ ಕ್ಯಾಲೆಂಡರ್ ಅನ್ನು ನೀಡಲಾಗುತ್ತಿದೆ. ದಯಮಾಡಿ ಈ ಕ್ಯಾಲೆಂಡರ್ ಸಾವರ್ಕರ್ ಜಯಂತಿಯ ವೇಳೆಗೆ ರಾಷ್ಟ್ರಭಕ್ತರ ಮನೆಯನ್ನು ಅಲಂಕರಿಸುವಂತೆ ಮಾಡಬೇಕೆಂದು ಕೋರಿಕೊಳ್ಳುತ್ತೇವೆ. ಆಸಕ್ತರು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು ಹೀಗಿವೆ…

1. ಬೀದರ್ – ಶ್ರೀ ಸಂತೋಷ್ ಬಂಗಾರಿ – 8748844875
2. ಕಲ್ಬುರ್ಗಿ – ಶ್ರೀ ಶ್ರೀನಿವಾಸ್ – 9449362747
3. ಯಾದಗಿರಿ – ಶ್ರೀ ಪ್ರಕಾಶ್ ಕುಂಬಾರ್ – 9611270089
4. ವಿಜಯಪುರ – ಶ್ರೀ ಸತೀಶ್ – 9845454945
5. ಧಾರವಾಡ – ಶ್ರೀ ಗಂಗಾಧರ್ – 8971216747
6. ಬೆಳಗಾವಿ – ಶ್ರೀ ಸಿದ್ದು ಉಳ್ಳಾಗಡ್ಡಿ – 9449652520
7. ಗದಗ – ಶ್ರೀ ಪ್ರವೀಣ್ – 9916273597
8. ಬಾಗಲಕೋಟೆ – ಶ್ರೀ ಮಹಾಂತೇಶ್ – 9902873369
9. ಹಾವೇರಿ – ಶ್ರೀ ಕಿರಣ್ ಪಾಟೀಲ್ -9886282864
10. ಬಳ್ಳಾರಿ – ಶ್ರೀ ಧೀರಜ್ – 9739699002
11. ರಾಯಚೂರು – ಶ್ರೀ ಗುರುರಾಜ್ – 9686859059
12. ಕೊಪ್ಪಳ – ಶ್ರೀ ಶಿವಲಿಂಗ – 8904427727
13. ದಾವಣಗೆರೆ – ಶ್ರೀ ಪವನ್ – 9844636188
14. ಚಿತ್ರದುರ್ಗ – ಶ್ರೀ ಅಶೋಕ್ – 8861669991
15. ದಕ್ಷಿಣಕನ್ನಡ – ಶ್ರೀ ಶ್ರೀ ಕೃಷ್ಣ ಉಪಾಧ್ಯಾಯ – 9731582358
16. ಉಡುಪಿ – ಶ್ರೀ ಶಶಿಧರ್ – 9964964628
17. ಶಿವಮೊಗ್ಗ – ಶ್ರೀ ರಾಜೇಶ್ – 9164121232
18. ಚಿಕ್ಕಮಗಳೂರು – ಶ್ರೀ ಮಂಜಯ್ಯ – 9895460472
19. ಉತ್ತರಕನ್ನಡ – ಶ್ರೀ ರಾಮದಾಸ್ – 8277383326
20. ಮೈಸೂರು – ಶ್ರೀ ಮಂಜುನಾಥ್ – 9964031121
21. ಮಂಡ್ಯ – ಶ್ರೀ ಸುನಿಲ್ – 9902363008
22. ಹಾಸನ – ಶ್ರೀ ಆದಿತ್ಯ – 8884669451
23. ಚಾಮರಾಜನಗರ –  ಶ್ರೀ ಮಂಜುನಾಥ್ – 9964031121
24. ಕೊಡಗು –  ಶ್ರೀ ಮಂಜುನಾಥ್ – 9964031121
25. ಬೆಂಗಳೂರು ಗ್ರಾಮಾಂತರ – ಶ್ರೀ ಮೋಹನ್ – 9663510519
26. ತುಮಕೂರು – ಶ್ರೀ ಬಸವೇಶ್ವರ – 8884259159
27. ರಾಮನಗರ – ಶ್ರೀ ಧರ್ಮ – 9632302032
28. ಚಿಕ್ಕಬಳ್ಳಾಪುರ – ಶ್ರೀ ಅಭಿಲಾಶ್ – 9008916991
29. ಕೋಲಾರ – ಶ್ರೀ ಅಭಿಲಾಶ್ – 9008916991
30. ಬೆಂಗಳೂರು ನಗರ – ಶ್ರೀ ಪಂಚಾಕ್ಷರಿ – 9008788889
31. ಗೋವಾ – ಶ್ರೀ ನಿಂಗಪ್ಪ – 8497089948
32. ಕಾಸರಗೋಡು – ಶ್ರೀ ದಯಾ ಆಕಾಶ್ – 7795374449

ಕೊರಿಯರ್ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ – ಶ್ರೀ ಧರ್ಮ – 9632302032

Comments