UK Suddi
The news is by your side.

ನಾಳೆ (ಮೇ 28) ಸಿಇಟಿ ಫಲಿತಾಂಶ

image

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮೇ 4 ಮತ್ತು 5ರಂದು ರಾಜ್ಯಾದ್ಯಂತ ನಡೆಸಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ಫಲಿತಾಂಶ ನಾಳೆ (ಮೇ 28) ಪ್ರಕಟ ಮಾಡಲಿದೆ.
ಭೌತಶಾಸಕ್ಕೆ 171983, ರಸಾಯನಶಾಸಕ್ಕೆ 171984, ಜೀವಶಾಸಕ್ಕೆ 134635 ಹಾಗೂ ಗಣಿತ ವಿಷಯಕ್ಕೆ 167177 ವಿದ್ಯಾರ್ಥಿಗಳು ಹಾಜರಾಗಿದ್ದರು.
ಸರಕಾರಿ ವೈದ್ಯ ಹಾಗೂ ದಂತ ವೈದ್ಯ ಕಾಲೇಜಿನ ಪ್ರವೇಶಕ್ಕೂ ಅಂದೇ ಫಲಿತಾಂಶ ಹೊರಬರುವುದು.

Comments