UK Suddi
The news is by your side.

ಬೆಳ್ಳುಳ್ಳಿ ಉಪಯೋಗ

image

* ಕೆಮ್ಮು ಹಾಗೂ ಶೀತ ನಿವಾರಣೆ .
* ಎದೆ, ಹೊಟ್ಟೆ ಹಾಗೂ ಕಿವಿ ಸೋಂಕಿನ ವಿರುದ್ದ.
* ರಕ್ತದೊತ್ತಡ ಹಾಗೂ ಕೊಬ್ಬು ಕಡಿಮೆ ಮಾಡುತ್ತದೆ.
* ಹಲವು ತರದ ಕ್ಯಾನ್ಸರ್ ತಡೆಗಟ್ಟಲು ಸಹಕಾರಿ.
* ಮಧುಮೇಹ ಮುಂದೂಡಲು ನೆರವಾಗುತ್ತದೆ.
* ರಕ್ತದಲ್ಲಿ ಸಕ್ಕರೆ ಅಂಶ ಕಡಿಮೆ ಮಾಡುತ್ತದೆ.
* ರೋಗ ನಿರೋಧಕ ಶಕ್ತಿ ವೃದ್ದಿ.

Comments