UK Suddi
The news is by your side.

ರಾಮಪುರದಲ್ಲಿ ಪರಿಸರ ದಿನಾಚರಣೆ

ಜಮಖಂಡಿ: ವಿಶ್ವ ಪರಿಸರ ದಿನದ ಅಂಗವಾಗಿ ಜಮಖಂಡಿ ತಾಲೂಕಿನ  ರಾಮಪುರದ ಯುವಕರು ನಗರದಲ್ಲಿ 86 ಗಿಡಗಳನ್ನು ನೆಡುವ ಮೂಲಕ ಪರಿಸರ ದಿನ ಆಚರಿಸಿದರು.
ಗಿಡ ನೆಡುವ ಕಾರ್ಯಕ್ರಮದಲ್ಲಿ ಊರಿನ ಯುವಕರು ಹಾಗು ಹಿರಿಯರು ಪಾಲ್ಗೊಂಡಿದ್ದರು.

ಇಂತ ಯುವಕರ ಪರಿಸರ ಪ್ರೇಮ ಎಲ್ಲರಿಗೂ ಮಾದರಿಯಾಗಲಿ.

Comments