UK Suddi
The news is by your side.

ರಬಕವಿ ಬನಹಟ್ಟಿ : ಸಂಭ್ರಮಾಚರಣೆ

ವಾಯುವ್ಯ ಶಿಕ್ಷಕರ ಮತಕ್ಷೇತ್ರದಿಂದ ಗೆಲುವು ಸಾಧಿಸಿದ ಬಿ ಜೆ ಪಿ ಯ ಶ್ರೀ ಅರುಣ್ ಶಹಪೂರವರು ಹಾಗೂ ವಾಯವ್ಯ ಪಧವೀದರ ಮತಕ್ಷೇತ್ರದಿಂದ  ಗೆಲುವು ಸಾಧಿಸಿದ ಶ್ರೀ ಹಣಮಂತ ನಿರಾಣಿ.

ರಬಕವಿ ರಾಮಪುರ ಬನಹಟ್ಟಿ ನಗರದಲ್ಲಿ ಸಂಭ್ರಮಾಚರಿಸಿದ ಕಾರ್ಯಕರ್ತರು.

Comments