BSNL ಸಲಹಾ ಸಮಿತಿಗೆ ಪ್ರದೀಪ್ ಮುಳ್ಳೂರ್ ಆಯ್ಕೆ ಉತ್ತರ ಕರ್ನಾಟಕ On Jun 14, 2016 ಹಾವೇರಿಯ ಭಾರತ್ ದೂರ ಸಂಚಾರ ನಿಗಮದ (BSNL) ಸಲಹಾ ಸಮಿತಿಯ ಸದಸ್ಯರಾಗಿ ಪ್ರದೀಪ್ ಮುಳ್ಳೂರ್ ಆಯ್ಕೆ. ಸಮಿತಿಯ ಸದಸ್ಯತ್ವಕ್ಕೆ ಪ್ರದೀಪ್ ಅವರನ್ನು ಸಂಸತ್ ಸದಸ್ಯರಾದ ಮಾನ್ಯ ಶಿವಕುಮಾರ ಉದಾಸಿ ನಾಮನಿರ್ದೇಶನ ಮಾಡಿದರು. ಪ್ರದೀಪ್ ಮುಳ್ಳೂರ್ ರವರು ಹಾವೇರಿ ಜಿಲ್ಲೆ ಬಿಜೆಪಿ ಯುವ ಮೋರ್ಚಾ ಪ್ರೆಸಿಡೆಂಟ್ ಆಗಿಯೂ ಕೆಲಸ ನಿರ್ವಹಿಸುತ್ತಿದ್ದಾರೆ. Share with FriendsClick to share on WhatsApp (Opens in new window)Click to share on Facebook (Opens in new window)Click to share on Twitter (Opens in new window)Comments