ಗ್ರಾಮೀಣ ಘಟಕ ಅಧ್ಯಕ್ಷ ಶ್ರೀ ಈರಣ್ಣ ಜಡಿ ಆಯ್ಕೆ
ಬಿ.ಜೆ.ಪಿ ಪಕ್ಷದ ಧಾರವಾಡ ಜಿಲ್ಲಾ ಗ್ರಾಮೀಣ ಘಟಕದ ನೂತನ ಅಧ್ಯಕ್ಷ ರಾಗಿ ಆಯ್ಕೆಯಾದ ಶ್ರೀ ಈರಣ್ಣ ಜಡಿ ಅವರಿಗೆ ಕುರುಹಿನಶೆಟ್ಟಿ ಸಂಘ (ರಿ) ಹಾಗೂ ಕುರುಹಿನಶೆಟ್ಟಿ ಯುವಕ ಮಂಡಳಿ ಮತ್ತು ಸಮಸ್ತ ಸಮಾಜ ಬಾಂದವರಿಂದ ನೀಲಕಂಠ ಮಠ ಹಳೇಹುಬಳ್ಳಿಯಲ್ಲಿ ಸನ್ಮಾನಿಸಲಾಯಿತು ಚಿತ್ರದಲ್ಲಿ ಸಿದ್ದಪ್ಪ ಡಂಬಳ , ಮಹಾದೇವಪ್ಪ ಪಡೆಸೂರ ,ಪ್ರಭಣ್ಣ ಶಿಗ್ಲಿ ಹಿರಿಯರಾದ ಮಳ್ಳಿ ಮಾಸ್ತರ ಶಾಂತಪ್ಪ ಡಂಬಳ ಯುವಕರಾದ ಮಂಜುನಾಥ ಕಲಬಾವಿ ಶಿವಾನಂದ ಮುದೆನೂರ ಮಂಜನಾಥ. ನಿ ಮಳ್ಳಿ ಸಂತೋಷ ಚಿಕ್ಕಾಡಿ ನಾಗರಾಜ್ ಹಾಗೂ ಇತರರು ಉಪಸ್ಥಿರಿದ್ದರು.