UK Suddi
The news is by your side.

ಹೊಸಬರಿಗೆ ಯಾವ ಯಾವ ಖಾತೆ?

ಕಾಗೋಡು ತಿಮ್ಮಪ್ಪ: ಕಂದಾಯ
ರಮೇಶ್ ಕುಮಾರ್: ಆರೋಗ್ಯ
ಬಸವರಾಜ ರಾಯರೆಡ್ಡಿ: ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ
ಈಶ್ವರ ಖಂಡ್ರೆ: ಪೌರಾಡಳಿತ
ತನ್ವೀರ್ ಸೇಠ್: ಉನ್ನತ ಶಿಕ್ಷಣ, ವಕ್ಫ್
ಹೆಚ್ ವೈ ಮೇಟಿ: ಅಬಕಾರಿ ಖಾತೆ
ಪ್ರಿಯಾಂಕ್ ಖರ್ಗೆ: ಐಟಿ ಬಿಟಿ ಮತ್ತು ಪ್ರವಾಸೋದ್ಯಮ
ರೋಶನ್ ಬೇಗ್: ನಗರಾಭಿವೃದ್ಧಿ
ಎನ್.ಆರ್ ಸೀತಾರಾಂ: ಯುವಜನ ಮತ್ತು ಸಾಂಖ್ಯಿಕ ಖಾತೆ
ಪ್ರಮೋದ್ ಮಧ್ವರಾಜ್: ಮೀನುಗಾರಿಕೆ, ಬಂದರು
ರುದ್ರಪ್ಪ ಲಮಾಣಿ: ಮುಜರಾಯಿ, ಜವಳಿ
ಸಂತೋಷ್ ಲಾಡ್: ಕಾರ್ಮಿಕ
ಟಿಬಿ ಜಯಚಂದ್ರ: ಸಣ್ಣ ನೀರಾವರಿ
ರಮೇಶ್ ಜಾರಕಿಹೊಳಿ: ಸಣ್ಣ ಕೈಗಾರಿಕೆ
ಯುಟಿ ಖಾದರ್:ಆಹಾರ ಮತ್ತು ನಾಗರಿಕ ಸರಬರಾಜು
ದೇಶಪಾಂಡೆ: ಮೂಲಸೌಲಭ್ಯ ಖಾತೆ

Comments