UK Suddi
The news is by your side.

ನೂತನ ಜಿಲ್ಲಾ ಉಸ್ತುವಾರಿ ಸಚಿವರುಗಳ ನೇಮಕ

ಸಂಪುಟ ಪುನರ್‌ರಚನೆ ಬಳಿಕ ನೂತನ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಲಾಗಿದೆ.
* ಶಿವಮೊಗ್ಗ : ಕಾಗೋಡು ತಿಮ್ಮಪ್ಪ
* ಕೋಲಾರ: ರಮೇಶ್ ಕುಮಾರ್
* ಚಿಕ್ಕಬಳ್ಳಾಪುರ: ರಾಮಲಿಂಗಾರೆಡ್ಡಿ
* ಬೆಂಗಳೂರು ನಗರ: ಕೆ.ಜೆ.ಜಾರ್ಜ್
* ಬೆ. ಗ್ರಾಮಾಂತರ: ಕೃಷ್ಣ ಬೈರೇಗೌಡ
* ಮೈಸೂರು: ಡಾ.ಎಚ್.ಸಿ.ಮಹದೇವಪ್ಪ
* ಉಡುಪಿ: ಪ್ರಮೋದ್ ಮಧ್ವರಾಜ್
* ದಾವಣಗೆರೆ: ಎಸ್.ಎಸ್.ಮಲ್ಲಿಕಾರ್ಜುನ್
* ಬೀದರ್: ಈಶ್ವರ್ ಖಂಡ್ರೆ
* ಕೊಪ್ಪಳ: ಬಸವರಾಜ ರಾಯರೆಡ್ಡಿ
* ಬಾಗಲಕೋಟೆ:ಎಚ್.ವೈ.ಮೇಟಿ
* ಕೊಡಗು: ಎಂ.ಆರ್.ಸೀತಾರಾಂ
* ಮಂಡ್ಯ/ರಾಮನಗರ: ಡಿ.ಕೆ.ಶಿವಕುಮಾರ್
* ಯಾದಗಿರಿ: ಪ್ರಿಯಾಂಕ್ ಖರ್ಗೆ
* ಉತ್ತರ ಕನ್ನಡ: ಆರ್.ವಿ.ದೇಶಪಾಂಡೆ
* ಗದಗ: ಎಚ್. ಕೆ.ಪಾಟೀಲ್
* ಚಾಮರಾಜನಗರ: ಎಚ್.ಎಸ್.ಮಹದೇವಪ್ರಸಾದ್.
* ಚಿತ್ರದುರ್ಗ: ಎಚ್.ಆಂಜನೇಯ
* ರಾಯಚೂರು: ತನ್ವೀರ್ ಸೇಠ್
* ಬೆಳಗಾವಿ: ರಮೇಶ್ ಜಾರಕಿಹೊಳಿ
* ಬಳ್ಳಾರಿ: ಸಂತೋಷ್ ಲಾಡ್
* ದಕ್ಷಿಣ ಕನ್ನಡ: ರಮಾನಾಥ್‌ ರೈ
* ಹಾಸನ: ಎ.ಮಂಜು
* ತುಮಕೂರು: ಟಿ.ಬಿ.ಜಯಚಂದ್ರ
* ಚಿಕ್ಕಮಗಳೂರು: ಡಾ.ಜಿ.ಪರಮೇಶ್ವರ್
* ಧಾರವಾಡ: ವಿನಯ್ ಕುಲಕರ್ಣಿ
* ವಿಜಯಪುರ: ಎಂ.ಬಿ.ಪಾಟೀಲ್
* ಕಲಬುರ್ಗಿ: ಡಾ.ಶರಣ ಪ್ರಕಾಶ್ ಪಾಟೀಲ್
* ಹಾವೇರಿ: ರುದ್ರಪ್ಪ ಲಮಾಣಿ

Comments