UK Suddi
The news is by your side.

ಬಿಜೆಪಿ ಸೇರ್ಪಡೆ: ಜಮಖಂಡಿ

ಜಮಖಂಡಿ ಮತ ಕ್ಷೇತ್ರದಲ್ಲಿ ಮಹಾಬಲಶೆಟ್ಟಿ ಅವರು ಹಾಗೂ ನೂರಾರು ಕಾರ್ಯಕರ್ತರೂಂದಿಗೆ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾದ ಕ್ಷಣ.
ಕಾರ್ಯಕ್ರಮದಲ್ಲಿ ರಾಜ್ಯದ ಉಪಾಧ್ಯಕ್ಷರು- ಗೋವಿಂದ. ಕಾರಜೋಳ ಅವರು ಹಾಗೂ  ಜಿಲ್ಲೆಯ ಎಲ್ಲ ಶಾಸಕರು ಹಾಗೂ ಹಿರಿಯ ಮುಖಂಡರು ಭಾಗವಹಿಸಿದರು.

Comments