UK Suddi
The news is by your side.

ಮಸ್ಕಿಯಲ್ಲಿದೆ ಎರಡನೇ ಶ್ರೀಶೈಲ ಧಮ೯ಕ್ಷೇತ್ರ

ರಾಯಚೂರು: ಮಸ್ಕಿಯ ಬೆಟ್ಟದ ಮೇಲಿರುವ ಮಲ್ಲಿಕಾಜು೯ನ ದೇವಸ್ಥಾನ ಎರಡನೇ ಶ್ರೀಶೈಲ ಎ೦ದು ಪ್ರಸಿದ್ಧಿ ಪಡೆದಿದೆ. ಸುಮಾರು 600 ವಷ೯ಗಳ ಹಿ೦ದೆ ಬೆಟ್ಟದ ತುದಿಯಲ್ಲಿ ದೇವಸ್ಥಾನ ನಿಮಾ೯ಣ ಮಾಡಲಾಗಿದೆ ಎ೦ದು ಇತಿಹಾಸ ತಜ್ಞರು ಹೇಳುತ್ತಾರೆ. ದೇವಸ್ಥಾನದ ಗೋಡೆಯಲ್ಲಿ ಮೂರು ಮುಖದ ಹ೦ಸ ಪಕ್ಷಿ ಚಿತ್ರ ಕೆತ್ತಲಾಗಿದೆ. ಚಿತ್ರ ಗಮನಿಸಿದ ಎನ್‍ಸಿಇಆರ್‍ಟಿ (ನ್ಯಾಷನಲ್ ಕೌನ್ಸಿಲ್ ರಿಸಚ್‍೯ ಎಜ್ಯುಕೇಷನ್ ಟ್ರೇನಿ೦ಗ್) ದೆಹಲಿ ಸ೦ಸ್ಥೆ ಹ೦ಸ ಪಕ್ಷಿಯ ಚಿನ್ನೈಯನ್ನು ಲಾ೦ಛನವಾಗಿ ಬಳಸಿಕೊಳ್ಳುತ್ತಿರುವುದು ವಿಶೇಷ. ಭಕ್ತರು ಬೆಟ್ಟದ 455 ಮೆಟ್ಟಲು ಭಕ್ತಿಯಿ೦ದ ಹತ್ತಿ ಮಲ್ಲಿಕಾಜು೯ನ ದೇವರ ದಶ೯ನ ಪಡೆಯುತ್ತಾರೆ. ಶ್ರಾವಣ ಮಾಸದಲ್ಲಿ ಮಸ್ಕಿ ಹಾಗೂ ಸುತ್ತಲಿನ ಭಕ್ತರು ಪ್ರತಿ ದಿನ ಬೆಟ್ಟ ಹತ್ತಿ ಪೂಜೆ ಸಲ್ಲಿಸುತ್ತಾರೆ. ಶ್ರಾವಣ ಮಾಸದ ಕೊನೆ ವಾರ ಉತ್ಸವ ನಡೆಯುತ್ತದೆ. ಭಾರತ ಹುಣ್ಣಮೆ ದಿನ ಮಲ್ಲಿಕಾಜು೯ನ ದೇವರ ಜಾತ್ರಾ ಮಹೋತ್ಸವ ನಡೆಯುತ್ತದೆ. ಜಾತಿ ಮತ, ಭೇದ ವಿಲ್ಲದೆ ಸಾವಿರಾರು ಜನ ಭಾಗವಹಿಸುತ್ತಾರೆ. 

-ಸಿದ್ಧಯ್ಯಸ್ವಾಮಿ ಕುಕನೂರು 

Comments