UK Suddi
The news is by your side.

ಹಳೇ ನೋಟನ್ನು ತಕ್ಷಣ ಬದಲಿಸಿ

M_Id_407037_Rupee

ಮು೦ಬ್ಯೆ: ರಿಸವ್‍೯ ಬ್ಯಾ೦ಕ್‍ನ ಆಯ್ದ ಶಾಖೆಗಳಲ್ಲಿ 2005ಕ್ಕಿ೦ತ ಮುನ್ನ ಮುದ್ರಿತವಾ ದ ನೋಟುಗಳನ್ನು ಬದಲಾಯಿಸಿಕೊಳ್ಳುವ ಅವ˜ ಯನ್ನು ವಿಸ್ತರಿಸಲಾಗಿ ದೆ ಎ೦ದು ಆರ್ ಬಿಐ ತಿಳಿಸಿದೆ. ಸುರಕ್ಷತಾ ಕಾರಣಗಳಿ೦ದ 2005 ಕ್ಕಿ೦ತ ಮು೦ಚಿನ ನೋಟುಗಳನ್ನು ಹೊಸ ನೋಟುಗಳೊ೦ದಿಗೆ ಬದಲಿಸಿಕೊಳ್ಳಲು ಆರ್ ಬಿಐ ಸೂಚನೆ ನೀಡಿದೆ.

    ಬಹುತೇಕ ನೋಟುಗಳನ್ನು ಆರ್‍ಬಿಐ ಹಿ೦ಪಡೆದಿದ್ದರೂ ಸಣ್ಣ ಪ್ರಮಾಣದ ನೋಟು ಗಳು ಇನ್ನು ಚಲಾವಣೆಯಲ್ಲಿವೆ. ಇದನ್ನು ತಡೆಯುವ ಉದ್ದೇಶದಿ೦ದ ಆರ್‍ಬಿಐ ಈ ನಿಧಾ೯ರ ಕೈಗೊ೦ಡಿದೆ. ಬೆ೦ಗಳೂರು ಸೇರಿ ದ೦ತೆ ಭಾರತದ ಪ್ರಮುಖ ನಗರಗಳಲ್ಲಿ ನೋಟು ಬದಲಾಯಿಸಿಕೊಳ್ಳುವ ಸೌಕಯ೯ ಕಲ್ಪಿಸಲಾಗಿದೆ. ಆರ್‍ಬಿಐ ಹಿ೦ಪಡೆಯುವ ಉದ್ದೇಶದಿ೦ದ ಕಳೆದ ಡಿಸೆ೦ಬರ್‍ನಲ್ಲಿ 2016ರ ಜೂನ್ 30, ನೋಟುಗಳನ್ನು ಬದಲಿಸಿಕೊ ಳ್ಳಲು ಕಡೇ ದಿನಾ೦ಕ ಎ೦ದಿತ್ತು.

Comments