UK Suddi
The news is by your side.

ಹಸಿರು- ಹಳದಿ ನಿಂಬೆ

15F3942

ಬಾದಾಮಿಯ ಜಲಗೇರಿ ಗ್ರಾಮದ ಬಸವನಗೌಡ ಗುರುಪಾದಗೌಡ ಪಾಟೀಲ ಅವರ ನಿಂಬೆ ತೋಟದಲ್ಲಿ ವಿಚಿತ್ರ ನಿಂಬೆಯೊಂದು ಪತ್ತೆಯಾಗಿದೆ. ಅರ್ಧ ಮೈ ಹಸಿರು ಉಳಿದ ಭಾಗ ಹಳದಿ ಬಣ್ಣದಿಂದ ಕೂಡಿದ್ದು ವಿಚಿತ್ರ ನಿಂಬೆ ನೋಡುಗರಆಕರ್ಷಿಸುತ್ತಿದೆ.

Comments