UK Suddi
The news is by your side.

ಗುಳ್ಳವ ಬಂದಳು…

ಉತ್ತರ ಕರ್ನಾಟಕದಲ್ಲಿ ​ಆಷಾಢ ಮಾಸ ಒಂದು ತಿಂಗಳು ಮಹಿಳೆಯರ ಹಬ್ಬ .. ಪ್ರತಿ ಮಂಗಳವಾರ ಗುಳ್ಳವ್ವನ ಪೂಜೆ ಮಾಡಿ ಪ್ರತಿ ಮನೆ ಮನೆ ಆರತಿ ತೆಗೆದುಕೊಂಡು ಗುಳ್ಳವನ ಹಾಡು ಗಳನ್ನು ಹಾಡಿ ಸಿಹಿ ತಿಂದು ಮಾರನೇ ದಿನ ಸ್ನೇಹಿತರು ಮತ್ತು ಮನೆ ಯವರ ಜೊತೆ ಊಟ ತೆಗೆದುಕೊಂಡು ತಮ್ಮ ತಮ್ಮ ಇಷ್ಟವಾದ ಸ್ಥಳಗಳಿಗೆ ಭೇಟಿ ಮಾಡುತ್ತಾರೆ..

ಗುಳ್ಳವನ ಹಬ್ಬದ ಶುಭಾಷಯ.

Comments