UK Suddi
The news is by your side.

ಸಂಸದರು ಮೋದಿ ಸಂಪುಟಕ್ಕೆ ಸೇರ್ಪಡೆ

ಪ್ರಧಾನಿ ನರೇಂದ್ರ ಮೋದಿ ಅವರ ಸಚಿವ ಸಂಪುಟಕ್ಕೆ ರಾಜ್ಯದ ಹಿರಿಯ ರಾಜಕಾರಣಿ, ಸಂಸದ ರಮೇಶ್ ಜಿಗಜಿಣಗಿ  ಸೇರಿದಂತೆ 19 ಸಚಿವರು ಸಚಿವ ಸಂಪುಟ ಸೇರ್ಪಡೆಗೊಂಡರು. ರಾಷ್ಟ್ರಪತಿ ಭವನದಲ್ಲಿ ಮಂಗಳವಾರ ಬೆಳಗ್ಗೆ ನಡೆದ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಪ್ರತಿಜ್ಞಾವಿಧಿ ಬೋಧಿಸಿದರು.

ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಂಸದರು.

 1. ಪ್ರಕಾಶ್ ಜಾವಡೇಕರ್ – ಸಂಪುಟ ಸಚಿವರಾಗಿ ಬಡ್ತಿ
 2. ವಿಜಯಪುರ ಸಂಸದ ರಮೇಶ್ ಜಿಗಜಿಣಗಿ – ರಾಜ್ಯ ಖಾತೆ ಸಚಿವ
 3. ಮಧ್ಯಪ್ರದೇಶದ ಸಂಸದ ಫಗ್ಗನ್ ಸಿಂಗ್ ಕುಲಸ್ತೆ – ರಾಜ್ಯ ಖಾತೆ ಸಚಿವ
 4. ದಾರ್ಜಿಲಿಂಗ್ ಸಂಸದ ಎಸ್. ಎಸ್.ಅಹ್ಲುವಾಲಿಯಾ – ರಾಜ್ಯ ಖಾತೆ ಸಚಿವ
 5. ರಾಜ್ಯಸಭಾ ಸದಸ್ಯ ವಿಜಯ್ ಗೋಯೆಲ್ – ರಾಜ್ಯ ಖಾತೆ ಸಚಿವ
 6. ಮಹಾರಾಷ್ಟ್ರ ಆರ್​ಪಿಐ ಸಂಸದ ರಾಮದಾಸ್ ಆಠವಲೆ – ರಾಜ್ಯ ಖಾತೆ ಸಚಿವ
 7. ಅಸ್ಸಾಂನ ಸಂಸದ ರಾಜೆನ್ ಗೋಹೆನ್ – ರಾಜ್ಯ ಖಾತೆ ಸಚಿವ
 8. ಮಧ್ಯಪ್ರದೇಶದ ಸಂಸದ ಅನಿಲ್ ಮಾಧವ್ ದವೆ – ರಾಜ್ಯ ಖಾತೆ ಸಚಿವ
 9. ಗುಜರಾತ್​ನ ರಾಜ್ಯಸಭೆ ಸದಸ್ಯ ಪುರುಷೋತ್ತಮಭಾಯ್ ರೂಪಲ್ – ರಾಜ್ಯ ಖಾತೆ ಸಚಿವ
 10. ಜಾರ್ಖಂಡ್​ನ ರಾಜ್ಯಸಭಾ ಸದಸ್ಯ ಎಂ.ಜೆ.ಅಕ್ಬರ್ – ರಾಜ್ಯ ಖಾತೆ ಸಚಿವ
 11. ರಾಜಸ್ಥಾನದ ಸಂಸದ ಅರ್ಜುನ್ ರಾಮ್ ಮೇಘವಾಲ್ – ರಾಜ್ಯ ಖಾತೆ ಸಚಿವ
 12. ಗುಜರಾತ್​ನ ದಾಹೋದ್ ಸಂಸದ ಜಸ್ವಂತ್ ಸಿಂಗ್ ಭಾಬೋರ್ – ರಾಜ್ಯ ಖಾತೆ ಸಚಿವ
 13. ಉತ್ತರ ಪ್ರದೇಶದ ಸಂಸದ ಮಹೇಂದ್ರ ನಾಥ್ ಪಾಂಡೆ – ರಾಜ್ಯ ಖಾತೆ ಸಚಿವ
 14. ಉತ್ತರಾಖಂಡದ ದಲಿತ ಸಂಸದ ಅಜಯ್ ತಮ್ಟಾ – ರಾಜ್ಯ ಖಾತೆ ಸಚಿವ
 15. ಉತ್ತರ ಪ್ರದೇಶದ ಸಹಾರನ್​ಪುರದ ದಲಿತ ಸಂಸದೆ ಕೃಷ್ಣ ರಾಜ್ – ರಾಜ್ಯ ಖಾತೆ ಸಚಿವೆ
 16. ಗುಜರಾತ್​ನ ಸಂಸದ ಮನ್​ಸುಕ್ ಮಾಂಡವ್ಯ – ರಾಜ್ಯ ಖಾತೆ ಸಚಿವ
 17. ಉತ್ತರ ಪ್ರದೇಶದ ಸಂಸದೆ ಅನುಪ್ರಿಯಾ ಪಾಟೀಲ್ – ರಾಜ್ಯ ಖಾತೆ ಸಚಿವೆ
 18. ರಾಜಸ್ಥಾನದ ನಾಗೌರ್​ನ ಸಂಸದ ಸಿ.ಆರ್.ಚೌಧರಿ – ರಾಜ್ಯ ಖಾತೆ ಸಚಿವ
 19. ರಾಜಸ್ಥಾನದ ಸಂಸದ ಪಿ.ಪಿ.ಚೌಧರಿ – ರಾಜ್ಯ ಖಾತೆ ಸಚಿವ
 20. ಮಹಾರಾಷ್ಟ್ರದ ಸಂಸದ ಡಾ. ಸುಭಾಷ್ ರಾಮರಾವ್ ಭಾಮ್ರೆ – ರಾಜ್ಯ ಖಾತೆ ಸಚಿವ.

Comments