UK Suddi
The news is by your side.

​ಮೇರಿ ಸಡಕ್ ಯಾಪ್ ಬಿಡುಗಡೆ

ನಾಗರೀಕರ ಸಹಭಾಗಿತ್ವದ ಹಲವು ಯೋಜನೆಗಳನ್ನು ಪ್ರಾರಂಭಿಸಿದ ಶ್ರೀ ನರೇಂದ್ರ ಮೋದಿ ಸರ್ಕಾರ ಈಗ “ಪ್ರಧಾನ ಮಂತ್ರಿ ಗ್ರಾಮೀಣ ಸಡಕ್ ಯೋಜನೆ” ಅಡಿಯಲ್ಲಿ “ಮೇರಿ ಸಡಕ್” ಮೊಬಾಯಿಲ್ ಅಪ್ಲಿಕೇಶನ್ ಪ್ರಾರಂಬಿಸಿದೆ. 
ಈ ಅಪ್ಲಿಕೇಶನ್ ಮೂಲಕ ನಾಗರಿಕರು ರಸ್ತೆಗಳ ಪರಿಸ್ತಿತಿ, ದುರಸ್ತಿ ಹಾಗೂ ಕೆಲಸಗಳ ಪ್ರಗತಿಗಳ ಕುರಿತು ನೇರ ದೂರು ಸಲ್ಲಿಸಬಹುದು ಮತ್ತು ದೂರುಗಳ ಪ್ರಗತಿ ಕುರಿತು ವರದಿ ಪಡೆಯಬಹುದು.

ಈ ವ್ಯವಸ್ತೆಯು ಪಾರದರ್ಶಕತೆ ಮತ್ತು ನಾಗರಿಕ ಜವಾಬ್ದಾರಿಗಳ ಅನುಷ್ಠಾನಕ್ಕೆ ಸಹಕಾರಿಯಾಗಲಿದೆ.

Comments