ಮಂಗಳೂರು ಡಿವೈಎಸ್ ಪಿ ಆತ್ಮಹತ್ಯೆ
ಡಿವೈಎಸ್ಪಿ ಕಲ್ಲಪ್ಪ ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿರುವಾಗಲೇ ಮತ್ತೊಬ್ಬ ಡಿವೈಎಸ್ ಪಿ ಮಡಿಕೇರಿಯ ವಿನಾಯಕ ಖಾಸಗಿ ಲಾಡ್ಜ್ನಲ್ಲಿ ಗುರುವಾರ ರಾತ್ರಿ ನೇಣು ಬಿಗಿದ ಸ್ಥಿತಿಯಲ್ಲಿ ಸಾವನ್ನಪ್ಪಿದ್ದಾರೆ.
ಮಂಗಳೂರು ಐಜಿ ಕಚೇರಿ ಡಿವಯೆಸ್ ಪಿ ಎಮ್ ಕೆ ಗಣಪತಿ ಕೊಡಗಿನ ವಿನಾಯಕ್ ಲಾಡ್ಜ್ ನಲ್ಲಿ ಸಾವನ್ನಪ್ಪಿದ್ದು ಹಲುವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಗುರುವಾರ ಬೆಳಗ್ಗೆ ಸುಮಾರು 10 ಗಂಟೆಯ ವೇಳೆ ಕೊಡಗಿನ ವಿನಾಯಕ ಲಾಡ್ಜ್ ನಲ್ಲಿ ರೂಂ ಬುಕ್ ಮಾಡಿದ್ದರು. ಐದು ವರ್ಷದಿಂದ ಸೂಕ್ತ ಹುದ್ದೆ ನೀಡದ್ದಕಕ್ಕೆ ಆತ್ಮಹತ್ಯೆ ಮಾಡಿದ್ದಾರೆ. ಗೃಹ ಇಲಾಖೆಯಿಂದಲು ಕಿರುಕುಳ ನೀಡುತ್ತಿದ್ದರು ಎಮದು ತಮ್ಮ ಆಪ್ತರಲ್ಲಿ ಹೇಳಿಕೊಂಡಿದ್ದರು ನನಗೆ ಬೆದರಿಗೆ ಇದೆ ಎಂದು ಗನ್ ತೆಗೆದುಕೊಂಡು ಹೋಗಿದ್ದರು ಎಂದು ಮೂಲಗಳು ತಿಳಿಸಿದ್ದಾರೆ
ಪ್ರಸಕ್ತ ಮಂಗಳೂರಿನ ಐಜಿಪಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಗಣಪತಿ ಯಶವಂತಪುರ ರಾಜಗೋಪಾಲ ನಗರ ಮಡಿವಾಳ ಮಂಗಳೂರು ಕದ್ರಿಯಲ್ಲಿ ಕೆಲಸ ಮಾಡಿದ್ದರು.