UK Suddi
The news is by your side.

ಭಾರತಕ್ಕೆ 92 ರನ್‌ ಗೆಲುವು

 ಭಾರತ ಮತ್ತು ವೆಸ್ಟ್‌ ಇಂಡೀಸ್‌ ನಡುವಣ ಮೊದಲ ಟೆಸ್ಟ್‌ ಪಂದ್ಯದಲ್ಲಿ ಭಾರತ 92 ರನ್‌ಗಳ ಗೆಲುವು ಸಾಧಿಸಿದೆ. 

ಸರ್‌ ವಿವಿಯನ್‌ ರಿಚರ್ಡ್‌ ಕ್ರೀಡಾಂಗಣದಲ್ಲಿ ನಡೆದ  ಪಂದ್ಯದಲ್ಲಿ ಆತಿಥೇಯ ವಿಂಡೀಸ್‌ ತಂಡ ಮೊದಲ ಇನಿಂಗ್ಸ್‌ನಲ್ಲಿ 90.2 ಓವರ್‌ಗಳಲ್ಲಿ  243 ರನ್‌ಗಳಿಗೆ ಆಲೌಟ್‌ ಆಯಿತು.

ಫಾಲೋ ಆನ್‌ ಪಡೆದು ದ್ವಿತೀಯ ಇನಿಂಗ್ಸ್‌ ಆರಂಭಿದ ಜಾಸನ್‌ ಹೋಲ್ಡರ್‌ ಸಾರಥ್ಯದ ತಂಡ 78 ಓವರ್‌ಗಳಲ್ಲಿ 10 ವಿಕೆಟ್‌ಗೆ 231ರನ್‌ ಗಳಿಸಿತು.  ಭಾರತ ತಂಡ ಮೊದಲ ಇನಿಂಗ್ಸ್‌ನಲ್ಲಿ 161.5 ಓವರ್‌ಗಳಲ್ಲಿ 8 ವಿಕೆಟ್‌ಗೆ 566ರನ್‌ಗಳಿಸಿ ಡಿಕ್ಲೇರ್‌ ಮಾಡಿಕೊಂಡಿತ್ತು.

ಭಾರತದ ಪರ ಆರ್.ಅಶ್ವಿನ್ 83ಕ್ಕೆ 7 ವಿಕೆಟ್ ಪಡೆದು ಮಿಂಚಿದರು.

Comments