UK Suddi
The news is by your side.

ಬೈಲಹೊಂಗಲ ತಾಲೂಕಿನ ದೊಡ್ಡವಾಡದಲ್ಲಿ  ಪ್ರತಿಭಟನೆ.


ಮಹಾದಾಯಿ ನ್ಯಾಯಾದೀಕರನದ ತೀರ್ಪಿನ ವಿರುದ್ದ ದೊಡವಾಡದಲ್ಲಿ ನಡೆದ ಬಂದ್ ಸOಪೂರ್ಣ  ಯಶಸ್ವಿಯಾಯಿತು..
ಎಲ್ಲ ಅಂಗಡಿ ಮುಂಗಟ್ಟುಗಳನ್ನು ಮುಚಿ ಬಂದಗೆ ಬೇOಬಲ ವ್ಯಕ್ತಪಡಿಸಲಾಯಿತು ಇದಲ್ಲದೆ ಕೆವಿಜಿ ಬ್ಯಾಂಕಿನ ಮೇಲೆ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದರು ಇದನ್ನು ಹೊರತುಪಡಿಸಿ ಬಂದ್ ಶಾಁತಿಯುತವಾಗಿತ್ತು ರಸ್ತೇಯಲ್ಲೀ ಪ್ರಧಾನೀ ಮೋದಿಯ ಪ್ರತೀಕ್ರುತೀ ದಹೀಸಲಾಯೀತು..ಕರವೇ ದೊಡವಾಡ ಘಟಕದ ಅದ್ಯಕ್ಷ ರಾದ ವಿಜಯಕುಮಾರ ಅಲಸಂದಿ ಪ್ರಶಾಂತ ಮಾಡಲಗಿ ಬಸು ಧಾರವಾಡ,ಗುರು ಅರಳಿಮರದ ಹಾಗೂ  ಶಿಕ್ಷಕರಾದ ಮುತ್ತು ಮತ್ತೀಕೋಪ್ಪ ಮತ್ತು ಸಂಗಯ್ಯ ಧಾಬಿಮಟ ಹಾಗೂ ಊರಿನ ಎಲ್ಲ ಗ್ರಮಸ್ತರೂ ಪಾಲ್ಗೋಂದಿದ್ದರು.

Comments