UK Suddi
The news is by your side.

ಮಹದಾಯಿ ಹೋರಾಟ ವಿಷ ಸೇವಿಸಿದ ಯುವಕರು

ಮಹದಾಯಿ ನ್ಯಾಯದಿಕರಣದ ತೀರ್ಪು ವಿರೋಧಿಸಿ ನರಗುಂದ ಪಟ್ಟಣದಲ್ಲಿ ನೆಡೆಯುತ್ತಿದ್ದ ಹೋರಾಟದಲ್ಲಿ ಇಬ್ಬರು ಯುವಕರಾದ ನಂದೀಶ್ ಮಠದ್,ಸಂಗಮೇಶ ಚರಂತೀಮಠ ಎಂಬ ವಿದ್ಯಾರ್ಥಿಗಳು ವೀಷಸೇವನೆ ಮಾಡಿ ಹೋರಾಟದ ಕಿಚ್ಚುನ್ನು ತೀವ್ರ ಗೋಳಿಸಿದ್ದಾರೆ. ಇಬ್ಬರುನ್ನು ಹೇಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕೀಮ್ಸ್ ಆಸ್ಪತ್ರೇಗೆ ರವಾನಿಸಲಾಗಿದೆ.

Comments