UK Suddi
The news is by your side.

ಕಾರ್ಗಿಲ್ ವಿಜಯೋತ್ಸವ.

ಯರಗಟ್ಟಿ: ಇಲ್ಲಿನ ಮಹಾಂತ ಪಬ್ಲಿಕ ಸ್ಕೂಲ ಚೋಟಾ ಚಾಂಪ್ಸ್ ಮಕ್ಕಳು ಕಾರ್ಗಿಲ್ ವೀಜಯೋತ್ಸವ ಆಚರಿಸಿದರು.

ಹುತಾತ್ಮರ ಯೋಧರನ್ನು ಸ್ಮರಿಸಿದ ಯರಗಟ್ಟಿಯ ಮಹಾಂತ ಪಬ್ಲಿಕ್ ಸ್ಕೂಲ್ ಚೋಟಾ ಚಾಂಪ್ಸ್ ಮಕ್ಕಳು.

ದೇಶವನ್ನು ಕಾಯುವ ಸೈನಿಕರಿಗೆ ಸನ್ಮಾನಿಸುವ ಮೂಲಕ ಕಾರ್ಗಿಲ್ ಯುದ್ದದಲ್ಲಿ ಮಡಿದ ಯೋದರ ಆತ್ಮಕ್ಕೆ ಶಾಂತಿಯನ್ನು ಕೊರಿದ ಮಕ್ಕಳು..

Comments