UK Suddi
The news is by your side.

ಅಖೀಲ ಭಾರತೀಯ ಯುವ ರಕ್ಷಣಾ ಪಡೆ(ರಿ) ಉದ್ಗಾಟನೇ.


ಬೈಲಹೊOಗಲ:ಅಖಿಲ ಭಾರತೀಯ ಯುವ ರಕ್ಷಣಾ ಪಡೆ (ರಿ) ಬೆಳಗಾವಿ ಜಿಲ್ಲಾ ಘಟಕದ ಉಸ್ತುವಾರಿ ಅಧ್ಯಕ್ಷರನಾಗಿ ಪ್ರಕಾಶ್ ನರಸನ್ನವರ ಹಾಗೂ ಯುವ ಘಟಕದ ಜಿಲ್ಲಾ ಅಧ್ಯಕ್ಷರನಾಗಿ ಪ್ರಸನ್ನಕುಮಾರ ಕುಂಬಾರ ಹಾಗೂ ಕಿತ್ತೂರು ತಾಲ್ಲೂಕು ಘಟಕದ ಯುವ ಘಟಕದ ಸಂಚಾಲಕರಾಗಿ ಲಕ್ಷ್ಮಣ ಘಾಟಗಿ   ಬೈಲಹೊಂಗಲ ತಾಲ್ಲೂಕು ಯುವ ಘಟಕದ ಅಧ್ಯಕ್ಷ ಬಸವರಾಜ ಧಾರವಾಡ, ತಾಲ್ಲೂಕು ವಿದ್ಯಾರ್ಥಿ ಘಟಕದ ಅಧ್ಯಕ್ಷ ರವಿ ಅಕ್ಕಿ.  ಗೋಕಾಕ ತಾಲ್ಲೂಕು ಯುವ ಘಟಕದ ಉಸ್ತುವಾರಿ ರಘು. ಹಾಗೂ  ಅರಭಾಂವಿ ಮತಕ್ಷೇತ್ರದ ಯುವ ಘಟಕದ ಅಧ್ಯಕ್ಷ ಕುಮಾರ್ ತಿಗಡಿ ಹಾಗೂ ಮೂಡಲಗಿ ಘಟಕದ ಅರಭಾಂವಿ ಮತಕ್ಷೇತ್ರದ ರೈತ ಘಟಕದ ಅಧ್ಯಕ್ಷರನ್ನಾಗಿ ಪ್ರಕಾಶ ತೇರದಾಳ ಮೂಡಲಗಿ ಘಟಕದ ಅಧ್ಯಕ್ಷ ಶಕೀಲ ಫೀರಜಾದೆ .

ಮೂಡಲಗಿ ಘಟಕದ ಗೌರವ ಅಧ್ಯಕ್ಷರನಾಗಿ 

ಸಚಿನ್ ಸೋನವಾಲ್ಕರ . ಅಥಣಿ ತಾಲ್ಲೂಕು ಯುವ ಘಟಕದ ಸಂಘಟನಾ ಕಾರ್ಯದರ್ಶಿಯಾಗಿ ಕಿರಣ ಗಾಲಿ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ  ಪ್ರಕಟಣೆ ಅಖಿಲ ಭಾರತೀಯ ಯುವ ರಕ್ಷಣಾ ಪಡೆ ಸಂಸ್ಥಾಪಕ  ರಾಜ್ಯಾಧ್ಯಕ್ಷರು ಮಂಜುನಾಥ್ ಕುಲಕರ್ಣಿ (ಹಿರೇಮಠ) 

ರಾಜ್ಯ ಉಸ್ತುವಾರಿ ಸಮಿತಿ ಕರ್ನಾಟಕ

Comments