UK Suddi
The news is by your side.

ರಬಕವಿ-ಬನಹಟ್ಟಿಯಲ್ಲಿ ಪ್ರತಿಭಟನೆ.


ರಬಕವಿ-ಬನಹಟ್ಟಿ:ಇಂದು ರಬಕವಿ-ಬನಹಟ್ಟಿಯಲ್ಲಿ ರಾಜ್ಯ ರೈತ ಸಂಘ,  ಹಸಿರು ಸೇನೆ ಹಾಗೂ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಮಹದಾಯಿ ಹೊರಾಟ ಹಾಗೂ ಕಳಸಾ ಭಂಡೂರಿ ಹೊರಾಟದ ಸಲುವಾಗಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಜಿಲ್ಲಾ ರೈತ ಸಂಘದ ಅಧ್ಯಕ್ಷರಾದ ಶ್ರಿ ಬಸವಂತಪ್ಪ ಕಾಂಬಳೆ, ಗಂಗಾಧರ ಮೆಟಿ, ಹೂನಪ್ಪ ಬಿರಡಿ, ಬಸಣ್ಣ ತೆಗ್ಗಿ,  ಸಂಜು ತೆಗ್ಗಿ, ಬಸು ಮನ್ಮಿ ,ಪಿ ಜಿ ಕಾಕಂಡಕಿ ,ಶಂಕರ ಪಾಟಿಲ , ರಾಜು ಅಂಬಲಿ, ರಾಜು ಬಾನಕಾರ ,ಕುಮಾರ ಕದಮ ಹಾಗೂ ಇನ್ನುಳಿದ ರೈತ ಮುಖಂಡರು ಪ್ರತಿಬಟನೆಯಲ್ಲಿ ಬಾಗವಹಸಿದ್ದರು.

Comments