ರಾಜ್ಯದ ನಾಲ್ಕು ನಗರಗಳಿಗೆ ಸ್ಮಾರ್ಟ್ ಸಿಟೀ ಭಾಗ್ಯ ರಾಜ್ಯ-ರಾಷ್ಟ್ರ On Aug 1, 2016 ರಾಜ್ಯದ ನಾಲ್ಕು ನಗರಗಳು ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಆಕಾಂಕ್ಷೆ ಸ್ಮಾರ್ಟಸಿಟೀ ಯೋಜನೆಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿವೆ. ದಾವಣಗೆರೆ, ಶಿವಮೊಗ್ಗ, ಮಂಗಳೂರು, ಬೆಳಗಾವಿ ನಗರಗಳು ಇನ್ನೂ ವಿದೇಶಿ ದರ್ಜೆಯ ಸೌಲಭ್ಯಗಳಿಂದ ಕಂಗೊಳಿಸಲಿವೆ. Share with FriendsClick to share on WhatsApp (Opens in new window)Click to share on Facebook (Opens in new window)Click to share on Twitter (Opens in new window)Comments