UK Suddi
The news is by your side.

ವೆಸ್ಟ್ಇಂಡಿಸ್ ವಿರುದ್ದ ಕನ್ನಡಿಗ ಕೇ.ಏಲ್.ರಾಹುಲ್ ಶತಕ.


ವೆಸ್ಟ್ಇಂಡಿಸ್ ವಿರುದ್ದ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ಕೇ.ಎಲ್.ರಾಹುಲ್ ತಮ್ಮ ಚೊಚ್ಚಲ ಶತಕ ಸಿಡಿಸಿದರು.

ರಾಹುಲ್ 303 ಎಸೆತಗಳನ್ನು ಎದುರಿಸಿ 158 ರನ್ ಬಾರಿಸಿ ಔಟಾದರು.ಇದರಲ್ಲೀ 15ಬೌOಡರಿ ಹಾಗೂ 3ಭರ್ಜರಿ ಸಿಕ್ಸ ಸೇರಿವೆ.

ಎರಡನೇ ದಿನದಾಟದ ಅಂತ್ಯಕ್ಕೆ ಭಾರತ ಪ್ರಥಮ ಇನಿಂಗ್ಸನಲ್ಲಿ 358/5 ವಿಕೇಟ್ ಕಳೆದುಕೊOಡಿದೆ.ಸಾಹಾ ಮತ್ತು ರಹಾನೇ ಕ್ರೀಸ್ನಲ್ಲಿ ಆಡುತಿದ್ದಾರೆ.

ಇದಕ್ಕೂ ಮೊದಲು ವೆಸ್ಟ್ಇಂಡೀಸ್ ತನ್ನ ಪ್ರಥಮ ಇನಿಂಗ್ಸನಲ್ಲಿ 196 ರನ್ ಗಳಿಗೆ ಆಲ್ ಔಟ್ ಆಗಿತ್ತು..

-ಗುರು ಎಸ್ ಎ ..

Comments