UK Suddi
The news is by your side.

ಉಪ್ಪಿನ ಬೆಟಗೇರಿ ಬಂದ್ ಯಶಸ್ವಿ.

ಧಾರವಾಡ: ತಾಲೂಕಿನ ಉಪ್ಪಿನ -ಬೆಟಗೇರಿಯಲ್ಲೀ ಸೋಮವಾರದಂದು ಮಹಾದಾಯಿ ನ್ಯಾಯಾದಿಕರಣದ ತೀರ್ಪು ವಿರೋದಿಸಿ ಹಾಗೂ ಪೋಲೀಸ ದೌರ್ಜನ್ಯ ಖಂಡಿಸಿ ಕರೆ ನೀಡಿದ್ದ ಉಪ್ಪಿನ ಬೆಟಗೇರಿ ಬಂದ್ ಯಶಸ್ವಿಯಾಯಿತು..

Comments