ಆತ್ಮಾವಲೋಕನ ಸಮಯ
ಮಾನ್ಯ ಸಿದ್ದರಾಮಯ್ಯನವರು ತಮ್ಮ ಮಗನನ್ನು ಕಳೆದುಕೊಂಡ ಈ ಸಂದರ್ಭದಲ್ಲಿ ಮಾನವೀಯತೆಯಿಂದ ನಾವು ಅವರ ಜೊತೆ ನಿಲ್ಲಲೇ ಬೇಕು ಹಾಗೂ ಅಗಲಿದ ಅವರ ಮಗನಿಗೆ ಸಂತಾಪ ಸೂಚಿಸಲೇಬೇಕು. ಮಾನ್ಯರು ನೆನ್ನೆ ಒಂದು ಪತ್ರಿಕಾ ಹೇಳಿಕೆಯನ್ನು ನೀಡಿದ್ದು ಅದರಲ್ಲಿ ಬೆಳೆದು ನಿಂತ ಮಕ್ಕಳನ್ನು ಕಳೆದುಕೊಳ್ಳುವ ದೌರ್ಬಾಗ್ಯದ ಸ್ಥಿತಿ ಯಾವುದೇ ಪಾಲಕರಗೂ ಬರುವುದು ಬೇಡ ಎಂಬ ತಮ್ಮ ಅಂತರಾಳದ ವೇದನೆ ಹಾಗೂ ಮಡುಗಟ್ಟಿದ ದುಃಖವನ್ನು ತೋಡಿಕೊಂಡಿದ್ದಾರೆ. ಆದರೆ ಮೂಡಬಿದರೇಯ ಪ್ರಶಾಂತ ಹಾಗೂ ಮೈಸೂರಿನ ರಾಜು ಅವರನ್ನು ಇದೇ ಸಿದ್ದರಾಮಯ್ಯನವರ ಪ್ರಚೋದಿತ ನಾಮರ್ಧ ಸಂಘಟನೆ ಹತ್ಯೆ ಮಾಡಿದಾಗ ಅವರ ತಂದೆ ತಾಯಿಗೆ ಆದ ಸಂಕಟ, ಕರಳು ಕಿವುಚಿದ ಪರಿ ಎಲ್ಲವೂ ಇವಾಗ ಅರ್ಥವಾಗಿರ್ಬೇಕು. ಮಾನ್ಯ ಸಿದ್ದರಾಮಯ್ಯನವರೇ ಈಗಲಾದರೂ ಇಬ್ಬರ ಮನೆಯವರಿಗೆ ಸಾಂತ್ವಾನ ಹೇಳುವ ಕೆಲಸ ಮಾಡಿ ಹಾಗೂ ಅವರಿಗೆ ಸೂಕ್ತ ಪರಿಹಾರವನ್ನು ನೀಡಿ. ಅಲ್ಲದೇ ಕೊಲೆ ಮಾಡಿದವರ ವಿರುದ್ಧ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಿ ಅಂದಾಗ ಮಾತ್ರವೇ ನಿಮ್ಮ ಮಗನ ಅಥವಾ ನಮ್ಮೆಲ್ಲರ ಅಣ್ಣನ ಆತ್ಮಕ್ಕೆ ಶಾಂತಿ ಸಿಗುತ್ತೆ.
ಅಮ್ಮಿ(ನ) ತ(ಮ)ಟ್ಟ ಈ ವಿಷಯದಲ್ಲಿ ನನ್ನನ್ನು ಒಳಗಡೆ ಹಾಕಿಸಿದರು ಪರ್ವಾಗಿಲ್ಲ ನಿನ್ನ ಷಂಡತನವನ್ನೊಮ್ಮೆ ಪ್ರದರ್ಶಿಸು.
*ಪ್ರದೀಪ ಮುಳ್ಳೂರ
*ಹಾವೇರಿ