ಸರಸ್ವತೀ ಮೂರ್ತಿಯನ್ನು ಕಾಣಿಕೆಯಾಗಿ ನೀಡಿದ ಡಾ” ಪದ್ಮಜಿತ್ ನಾಡಗೌಡ ಪಾಟೀಲ..
ರಬಕವಿ-ಬನಹಟ್ಟಿ:ಇಂದು ರಬಕವಿಯ ಶ್ರೀ ಎಂ ವ್ಹಿ ಪಟ್ಟಣ ಶಾಲೆ ಗೆ ಡಾ” ಪದ್ಮಜಿತ್ ನಾಡಗೌಡ ಪಾಟೀಲ ಅವರು ಸರಸ್ವತಿಯ ಮೂರ್ತಿಯನ್ನು ಕಾಣಿಕೆಯಾಗಿ ಕೊಟ್ಟಿದ್ದಾರೆ ಅದನ್ನು ಸಕಲ ವಾಧ್ಯಗಳೊಂದಿಗೆ ಮೆರವಣಿಗೆ ಮೂಲಕ ಶಾಲೆಯ ಆವರಣದಲ್ಲಿ ಪ್ರತಿಷ್ಟಾಪನೆ ಮಾಡಿದರು ಮೆರವಣಿಗೆಯಲ್ಲಿ ಕಾಣಿಕೆಯನ್ನು ಕೊಟ್ಟಿದ ಡಾ” ಪದ್ಮಜಿತ್ ನಾಡಗೌಡ ಪಾಟೀಲ ಅವರು, ಶಾಲೆ,ಕಾಲೇಜ್ ನ ಸಿಬ್ಬಂದಿ ವರ್ಗದವರು ಪಾಲ್ಗೊಂಡ್ಡಿದ್ದರು.