UK Suddi
The news is by your side.

ಕುರುಹಿನಶೆಟ್ಟಿ ಪ್ರೀಮಿಯರ್ ಲೀಗ್


 ಸೊಲ್ಲಾಪುರ: ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ನಡೆಯುತ್ತಿರುವ ಕುರುಹಿನಶೆಟ್ಟಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಪಂದ್ಯಾವಳಿಯಲ್ಲಿ ಮೊದಲನೆಯ ಪಂದ್ಯದಲ್ಲಿ ಗಂಗಾವತಿ ಕುರುಹಿನಶೆಟ್ಟಿ ತಂಡ ಹೊಸಹೊಳಲು ತಂಡದ ವಿರುದ್ಧ ಸೋತು ಎರಡನೆಯ ಪಂದ್ಯದಲ್ಲಿ ಸೊಲ್ಲಾಪುರ ತಂಡದ ವಿರುದ್ಧ ಜಯ ಸಾಧಿಸಿ ಕ್ವಾರ್ಟರ್ ಫೈನಲ್ ತಲುಪಿದೆ.

Comments