ಖ್ಯಾತ ರಂಗಭೂಮಿ ಕಲಾವಿದೆ ಪ್ರಮೀಳಾ ಗುಡೂರು ನಿದನ.
ಹುನಗುಂದ:ನಿನ್ನೇ ದಿನ ನಿಧನ ರಾದ ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ಗುಡೂರು ಗ್ರಾಮದ ಖ್ಯಾತ ರಂಗಭೂಮಿಯ &ಕಿರುತೆರೆಯ ಕಲಾವಿದೆ ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕ್ರತೆ ಶ್ರೀಮತಿ ಪ್ರಮೀಳಾ ಗುಡೂರು ಅವರ ಮನೆಗೆ ಇಂದು ಭೇಟಿ ನೀಡಿದ ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶ್ರೀಮತಿ ಉಮಾಶ್ರೀ ,ಭೇಟಿ ನೀಡಿ ಮ್ರತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಅವರ ಕುಟುಂಬದ ಸಮಸ್ಯೆ ಆಲಿಸಿದರು.