UK Suddi
The news is by your side.

ಬ್ರಹತ್ ರಾಷ್ಟ್ರದ್ವಜದ ಮೆರವಣಿಗೆ.

ರಬಕವಿ-ಬನಹಟ್ವಿ:ರಬಕವಿಯಲ್ಲಿ 70 ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ‌ ಜನಸ್ನೇಹಿ ಸಂಘದ‌ ವತಿಯಿಂದ ರಬಕವಿ ಹೊಸ ಬಸ್ ನಿಲ್ದಾಣದಿಂದ ಬನಹಟ್ಟಿ ನೂಲಿನ ಗಿರಣಿಯ ವರೆಗೆ 1000 ಅಡಿ ಉದ್ದದ ಬ್ರಹತ್ ರಾಷ್ಟ್ರದ್ವಜದ ಮೆರವಣಿಗೆ ಬಹಳ ವಿಜ್ರಂಬನೆಯಿಂದ ಜರುಗಿತು.

Comments