UK Suddi
The news is by your side.

ದೊಡವಾಡ: ​ಶ್ರೀ ವೀರಭದ್ರೇಶ್ವರ ಪ್ರೌಢಶಾಲೆ ಅಭಿವೃದ್ಧಿಗೆ ಮನವಿ

ಶ್ರೀ ವೀರಭದ್ರೇಶ್ವರ ಪ್ರೌಢಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರ ನೀಡುವಂತೆ ಗ್ರಾಮ ಪಂ.ಅಧ್ಯಕ್ಷರಿಗೆ ಮತ್ತು PDOಗೆ ಮನವಿ ಸಲ್ಲಿಸಲಾಯಿತು.

ದೊಡವಾಡದ ಜನತಾ ವಿದ್ಯಾ ಪ್ರಸಾರಕ ಮಂಡಳದ ನೂತನ ಸದಸ್ಯರೆಲ್ಲ ಕೂಡಿ ಗ್ರಾಮ ಪಂಚಾಯತಿಯಲ್ಲಿ ನಡೆದ ಗ್ರಾಮ ಸಭೆಯ�ಲ್ಲಿ ಶ್ರೀ ವೀರಭದ್ರೇಶ್ವರ ಪ್ರೌಢಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರ ನೀಡುವಂತೆ ಗ್ರಾಮ ಪಂ.ಅಧ್ಯಕ್ಷರಿಗೆ ಮತ್ತು PDO ಗೆ ಮನವಿ ಸಲ್ಲಿಸಿದರು ಸಂಸ್ಥೆಯ ಚೇರ್ಮನ್ನರಾದ ಶ್ರೀ ಸುರೇಶಗೌಡ ಪಾಟೀಲ ಉಪಾಧ್ಯಕ್ಷರಾದ ಶ್ರೀ ಶ್ರೀಕಾಂತ ವನಹಳ್ಳಿ ಕಾರ್ಯದರ್ಶಿಗಳಾದ ಶ್ರೀ ಶಿವಾನಂದ ಅಮಾಶಿ ನಿರ್ದೇಶಕರುಗಳಾದ  ಶ್ರೀ ಶಿವಶಂಕರ ಅರಳಿಮರದ ಶ್ರೀ ಶಿವಪುತ್ರಪ್ಪಾ ಗುಂಡ್ಲೂರ ಸಮಾಜ ಸೇವಕ ಶ್ರೀ ಮಲ್ಲಪ್ಪ ಯರಿಕಿತ್ತೂರ ಮನವಿ ಸಲ್ಲಿಸಿದರು..

Comments