UK Suddi
The news is by your side.

ಮೂಗಬಸವ ಗ್ರಾಮದಲ್ಲಿ ಭೂಮಿ ಪೂಜೆ ಹಾಗು ಸಮವಸ್ತ್ರ ವಿತರಣೆ

​ಬೈಲಹೊಂಗಲ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಮೂಗಬಸವ ಗ್ರಾಮದಲ್ಲಿ ಮುಸ್ಲಿಂ ಸಮಾಜದವರಿಗೆ ಸಮುದಾಯ ಭವನ ಹಾಗೂ ಅಡವಿ ಬಸವೇಶ್ವರ ದೇವಸ್ಥಾನದ ಹತ್ತಿರ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಜನಪ್ರೀಯ ಶಾಸಕರಾದ ಡಾ. ವಿ. ಅಯ್. ಪಾಟೀಲರು ಭೂಮಿ ಪೂಜೆ ಮಾಡಿದರು. ನಂತರ ಸ.ಹಿ.ಪ್ರಾ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಲಾಯಿತು.

-ಗುರು. ಎಸ್. ಎ

Comments