UK Suddi
The news is by your side.

ದೇಶದ್ರೊಹಿಗಳನ್ನು  ಗಡಿಪಾರು ಮಾಡುವಂತೆ ಒತ್ತಾಯ

ರಬಕವಿ: ಅಕ್ಟೋಬರ 12ರಂದು ರಬಕವಿ ಬನಹಟ್ಟಿ ನಗರದಲ್ಲಿ ದೇಶ ದ್ರೋಹದ ಘೋಷಣೆ ಕೂಗಿದ ದೇಶದ್ರೊಹಿಗಳನ್ನು  ಗಡಿಪಾರು ಮಾಡುವಂತೆ ABVP ರಬಕವಿ ಬನಹಟ್ಟಿ CPI ಮಲ್ಲಿಕಾರ್ಜುನ ತುಳಿಸಿಗೇರಿ ಇವರಿಗೆ  ಒತ್ತಾಯ ಮಾಡಲಾಯಿತು.

Comments