UK Suddi
The news is by your side.

ನೀರಿನಲ್ಲಿ ಅರಿಶಿನ ಹಾಕಿ ಕುಡಿಯುವುದರಿಂದ ಆಗುವ ಲಾಭಗಳು

ಬೆಳಗ್ಗೆ ನೀರಿನಲ್ಲಿ ಅರಿಶಿನ ಹಾಕಿ ಕುಡಿಯುವುದರಿಂದ ಆಗುವ ಲಾಭಗಳು :

♦ ದಿನಾಲೂ ಬೆಳಗ್ಗೆ ಅರಿಶಿನದ ನೀರು ಕುಡಿಯುವುದರಿಂದ ದೇಹದಲ್ಲಿನ ರಕ್ತ ಶುದ್ಧಗೊಳ್ಳುತ್ತದೆ.

♦ದೇಹದಲ್ಲಿನ ಟಾಕ್ಸಿನ್ ಗಳನ್ನು ಹೊರಹಾಕುತ್ತದೆ.

♦ ಮೆದುಳಿನ ಕಾರ್ಯಾಚರಣೆಯನ್ನು ಚುರುಕುಗೊಳಿಸುತ್ತದೆ.

♦ ವೃದ್ದಾಪ್ಯ ಸಮಸ್ಯೆಯಿಂದ ದೊರವಿರಲು ಸಹಕರಿಸುತ್ತದೆ.

♦ ಮೊಡವೆ, ಚರ್ಮ ಸಂಬಂಧಿತ ಸಮಸ್ಯೆಗಳು ಎದುರಾಗುವುದಿಲ್ಲ.

♦ ನಿಮ್ಮ ತ್ವಚೆಯ ಅಂದ ಹೆಚ್ಚಾಗುತ್ತದೆ.

♦ ಊತವನ್ನು ಕಡಿಮೆಗೊಳಿಸಲು ಸಹಕಾರಿಯಾಗಿದೆ.

ಮಾಹಿತಿ:  ಆರೋಗ್ಯ ಮಾಹಿತಿ

Comments