UK Suddi
The news is by your side.

ಮಲಯಾಳಂ ನಟ ಸುರೇಶ್ ಗೋಪಿನಾಥನ್ ಬಿಜೆಪಿ ಸೇರ್ಪಡೆ

ನವದೆಹಲಿ: ಮಲಯಾಳಂನ ಜನಪ್ರಿಯ ನಟ, ಸಂಸದ ಸುರೇಶ್ ಗೋಪಿನಾಥನ್ ಬುಧವಾರ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಕಳೆದ ಏಪ್ರಿಲ್​ನಲ್ಲಿ ಸಂಸದರಾಗಿ ಆಯ್ಕೆಯಾದ ಸುರೇಶ್ ಗೋಪಿನಾಥನ್ ಸಾಮಾಜಿಕ ಕಾರ್ಯಕರ್ತರಾಗಿ, ಪರಿಸರ ಹೋರಾಟಗಾರರಾಗಿ ಗುರುತಿಸಿಕೊಂಡಿದ್ದಾರೆ.

ತಿರುವನಂತಪುರಂನ ಕ್ಷೇತ್ರ ಪ್ರತಿನಿಧಿಸುವ ಸುರೇಶ್ ಗೋಪಿನಾಥನ್ 1997ರಲ್ಲಿ ‘ಕಳಿಯಟ್ಟಂ’ ಚಿತ್ರದಲ್ಲಿನ ನಟನೆಗೆ ಅತ್ಯುತ್ತಮ ನಟ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

Comments