UK Suddi
The news is by your side.

ದೀಪಾವಳಿ ಸಂಬ್ರಮಾಚರಣೆ.

ರಬಕವಿ-ಬನಹಟ್ಟೀ:ಪ್ರದಾನಿ ನರೇಂದ್ರ ಮೋದಿಯವರ ಕರೆಗೆ ಓಗೊಟ್ಟು ಭಾರತಿಯ ಜನತಾ ಪಕ್ಷದ ಕಾರ್ಯಕರ್ತರಿಂದ ನಿನ್ನೆ ದಿವಸ್ ರಬಕವಿ,ಬನಹಟ್ಟಿ,ರಾಮಪುರ,ಹೊಸುರ,ಮಹಾಲಿಂಗಪುರದಲ್ಲಿ ದೇಶ ಕಾಯುವ ಸೈನಿಕರ ಮನೆ-ಮನೆಗಳಿಗೆ ತೆರಳಿ ದೀಪಾವಳಿ ಸಿಹಿ ಹಂಚಿ ಅವರ ತಂದೆ-ತಾಯಿಗಳ ಆಶಿವಾ೯ದ ಸ್ವೀಕರಿಸಿದರು…

-ಗುರು ಎಸ್ ಎ..

Comments