UK Suddi
The news is by your side.

ಪೂರ್ವಭಾವಿ ಸಭೆ

​ದಿನಾಂಕ 8-11-2016 ಮಂಗಳವಾರ ರಂದು ಭಾಜಪ ರಾಜ್ಯಾಧ್ಯಕ್ಷರಾದ  ಸನ್ಮಾನ ಶ್ರೀ ಯಡಿಯೂರಪ್ಪ ನವರು ಜಮಖಂಡಿ ತಾಲೂಕಿನ ತುಬಚಿ ಗ್ರಾಮಕ್ಕೆ ಆಗಮಿಸಲಿದ್ದಾರೆ.  ಇಂದು ನಗರದ ಎಪಿಎಮಸಿ ಯಲ್ಲಿ ಪೂರ್ವಭಾವಿಸಿ ಸಭೆಯಲ್ಲಿ ಭಾಜಪದ ಜಮಖಂಡಿ ನಗರ ಘಟಕದ ಅಧ್ಯಕ್ಷರಾದ ರಾಕೇಶ ಲಾಡ್ ಮತ್ತು ಉಮೇಶ ಮಹಾಬಳಶೆಟ್ಟಿ ಮುಖಂಡರು ಮಾತನಾಡಿದರು, ಈ ಸಂದರ್ಭದಲ್ಲಿ ಕಾರ್ಯಕ್ರತರು,ಅಭಿಮಾನಿಗಳು ಪಾಲ್ಗೊಂಡಿದ್ದರು..
ಪ್ರಸನ್ನ ಮ ಔರಸಂಗ

Comments