ಇವತ್ತು ನಾಳೆ ಪೆಟ್ರೋಲ್ ಹಾಗು ಡೀಸೆಲ್ ಸಿಗಲ್ಲ.
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಖೀಲ ಕರ್ಣಾಟಕ ಪೆಟ್ರೋಲಿಯಂ ಡೀಲರ್ಸ ಫೆಡರೇಷನ್ ಮುಷ್ಕರ ನಡೆಸಿದೆ.
ಇಂದು ಮತ್ತು ನಾಳೆ ರಾಜ್ಯದ ಯಾವುದೇ ಪೆಟ್ರೋಲ್ ಬಂಕನಲ್ಲಿ ಪೆಟ್ರೋಲ್ ಹಾಗು ಡೀಸೆಲ್ ಸಿಗಲ್ಲ. ಹಾಗು ನವೆಂಬರ್ ೫ ರಿಂದ ಬೇಡಿಕೆ ಈಡೇರುವ ವರೆಗು ಬೆಳಿಗ್ಗೆ ೯ ರಿಂದ ಸಂಜೆ ೫ ರ ಮಾತ್ರ ವಿತರಣೆ ಮಾಡುತ್ತೇವೆ ಎಂದು ಸಂಘಟಕರು ಇಂದು ನಡೆದ ಸಭೆಯಲ್ಲಿ ತಿಳಿಸಿದ್ದಾರೆ.