UK Suddi
The news is by your side.

ಬೀದರ್ ನ  ಸಪ್ನಾ ಮಲ್ಟಿಪ್ಲೇಕ್ಸ್ ಗೆ ಬೆಂಕಿ


ಶಾಟ೯ಸಕ್ಯೂಟ೯ನಿಂದ ಚಿತ್ರಮಂದಿರಕ್ಕೆ ಬೆಂಕಿ..

ಬೀದರ್ ನ ಗುಂಪಾರಸ್ತೆಯಲ್ಲಿರುವ  ಸಪ್ನಾ ಮಲ್ಟಿಪ್ಲೇಕ್ಸ್ ಚಿತ್ರಮಂದಿರ.

ಬೆಂಕಿ ನಂದಿಸಿದ ಅಗ್ನಿ ಶಾಮಕದಳದ ಸಿಬ್ಬಂದಿ.

ಸುಟ್ಟು ಕರಕಲಾದ ಲಕ್ಷಾಂತರ ಮೌಲ್ಯದ ಕುಚಿ೯, ಸೌಂಡಬಾಕ್ಸ್ ಪ್ರೋಜೆಕ್ಟರ್…

ಗಾಂಧಿಗಂಜ್ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ.

Comments