UK Suddi
The news is by your side.

ಶಾಂತಿಯ ನಾಡಲ್ಲಿ ಅಶಾಂತಿಗೆ ಕಾರಣನಾದ ಟಿಪ್ಪು ಜಯಂತಿ ಬೇಕಾ? 

ಟಿಪ್ಪು ಜಯಂತಿಯ ಅವಶ್ಯಕತೆಯಾದರೂ ಏನು? ಭಯೊತ್ಪಾದಕರನ್ನ, ಸಮಾಜದಲ್ಲಿ ಶಾಂತಿಹಾಳುಮಾಡುವವರನ್ನ ಹುಟ್ಟುಹಾಕುವ ಸಲುವಾಗಿಯೇ ಟಿಪ್ಪು ಜಯಂತಿಯನ್ನ ಆಚರಿಸುತ್ತಿರಬೇಕು!!

ಅಷ್ಟಕ್ಕೂ ನಾನು ಟಿಪ್ಪು ಜಯಂತಿಯನ್ನ ಮಾಡಿಯೇ ಮಾಡುತ್ತೆನೆಂದೂ ರಾಜ್ಯದ ಘನವೆತ್ತ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಠಕ್ಕೆ ಬಿದ್ದಿರುವುದಾದರೂ ಏಕೆ?
    ರಾಜ್ಯದಲ್ಲಿ ಒಂದು ಉನ್ನತ ಸ್ಥಾನದಲ್ಲಿರುವ ಮುಖ್ಯಮಂತ್ರಿಗಳು ಲಕ್ಷಾಂತರ ಜನರು ಇಷ್ಟೊಂದು ವಿರೊದಿ ಸುತ್ತ ಇದ್ದರೂ ಅದಕ್ಕೆ ಕ್ಯಾರೆ ಅನ್ನದೆ ತುಘಲಕ್ ನಂತೆ ವರ್ತಕ ಸುತ್ತ ಇರುವ ಇದು ಸರಿ ಅಲ್ಲಾ,.
    ಜನ ವಿರೊದಿಸುವುದರ ಹಿಂದೆಯೂ ಬಲವಾದ ಕಾರಣವಿದೆ,ಯಾಕೇಂದರೆ ಅವನು ಆಡಳಿತದಲ್ಲಿ ಕಷ್ಟಪಟ್ಟು ಆತ್ಮಹತ್ಯೆಮಾಡಿಕೊಂಡವರು,ಓಡಿಹೊದವರು,ಅತ್ಯಾಚಾರಕ್ಕೊಳಗಾದವರು,ಮನೆಮಠಕಳೆದುಕೊಂಡವರು,ನಿರಾಶ್ರೀತರಾದವರು,ದೇವಾಲಯಗಳನ್ನ ಕಳೆದುಕೊಂಡವರು,ಚರ್ಚಗಳನ್ನ ಕಳೆದುಕೊಂಡವರ ಸಂಖ್ಯೆ ಲಕ್ಷ ಲಕ್ಷ ದಾಟುತ್ತೆ ಇನ್ನೂ ಕೊಡವರನ್ನ ಶಾಂತಿ ಸಭೆಗೆಂದು ಕರೆದು ನಿಶಸ್ತ್ರರಾಗಿ ಬಂದಾಗ ಅವರ ಮಾರಣಹೊಮ ಮಾಡಿದ್ದನ್ನ ನೆನೆದರೆ ಇಂದಿಗೂ ರಕ್ತ ಕುದಿಯುತ್ತದೆ. ಇನ್ನೂ ಮದಕರಿ ಯ ನಾಯಕ ಸಮಾಜದವರು ಇದನ್ನ ವಿರೋದಿಸುತ್ತಿದ್ದಾರೆ,,
    ಅಷ್ಟಗ್ಯೂ ಟಿಪ್ಪು ಮಾಡಿದ ಸಾಧನೆಯಾದರೂ ಏನೂ?
ಆಚರಿಸಲೂ ಅನೇಕ ಮಹಾತ್ಮರ ಜಯಂತಿಗಳಿರುವಾಗ ಈ ಕಳಂಕಿತ ಪಟ್ಟ ಕಟ್ಟಿದವರ ಜಯಂತಿಯೇ ಏಕೆ?
    ಅಷ್ಟಕ್ಕೂ ಮತಕ್ಕಾಗಿ ಅವರ ಮುಂದೆ ಬೆತ್ತಲಾಗುವ ಅನಿವಾರ್ಯತೆಯಾದರೂ ಏನೂ?
   ಇನ್ನೂ ಚಿತ್ರದುರ್ಗ ದಲ್ಲಿ ಸಾವಿರ ಸಾವಿರ ಮಹಿಳೆಯರೂ ಒಣಿಕೆ ಹಿಡಿದು ಟಿಪ್ಪು ಜಯಂತಿ ವಿರೋದಿಸಿ ಬಿದಿಗೆ ಇಳಿಯಲೂ ತಿರ್ಮಾನಿಸಿದ್ದಾರೆ ಆದರೂ ಇವರಿಗೆ ಇನ್ನೂ ಹಠ ಟಿಪ್ಪು ಜಯಂತಿ ಮಾಡಲೇ ಬೇಕೆಂದು, ಇಂತವರ ಜಯಂತಿಗಳನ್ನ ಮತ್ತು ಸುಳ್ಳು ವರ್ಣನೇ ಮಾಡುವದರಿಂದಲೇ ಅನೇಕ ಟಿಪ್ಪುಗಳು ಹುಟ್ಟಿ ರಾಜು,ಕುಟ್ಟಪ್ಪ, ಪ್ರಶಾಂತ ಪೂಜಾರಿ,ರುದ್ರೇಶ ನಂತಹ ಅಮಾಯಕ ಹಿಂದೂ ನಾಯಕರೂಗಳ ಹತ್ಯೆಯಾಗುತ್ತಿದೆ,ಇನ್ನಾದರೂ ಮುಖ್ಯಮಂತ್ರಿಗಳು ಎಚ್ಚೆತ್ತುಕೊಂಡು ಜಯಂತಿಯ ಆಚರಣೆಯನ್ನ ಕೈಬಿಡಲಿ ರಾಜ್ಯದಲ್ಲಿ ಶಾಂತಿ ಕಾಪಾಡಲೂ ಮುಂದಾಗಲಿ,ರಾಜ್ಯದಲ್ಲಿ ಆಗುವ ಅನಾಹುತಗಳನ್ನ ತಪ್ಪಿಸಲಿ…

ಲೇಖನ : ಅಮಿತ ಬಿರಾದಾರ 

Comments