UK Suddi
The news is by your side.

ಕನ್ನಡದ ಹುಡುಗರು ತಯಾರಿಸಿದ ರಿಮಿಕ್ಸ್ ಹಾಡು ನೀವು ಕೇಳಲೇಬೇಕು

ಕನ್ನಡ ರಾಜ್ಯೋತ್ಸವವನ್ನು ವಿಶಿಷ್ಟವಾಗಿ ಆಚರಿಸಲು ನಮ್ಮ ಕನ್ನಡದ ಹುಡುಗರು ತಯಾರಿಸಿದ ರಿಮಿಕ್ಸ್ ಹಾಡು. ದರ್ಶನ್ ಅಭಿನಯದ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಚಿತ್ರದ ಕೆಲವು ಸಂಭಾಷಣೆಗಳನ್ನೊಳಗೊಂಡ ಈ ಹಾಡು ಕೇಳುಗರಲ್ಲಿ ರೋಮಾಂಚನವನ್ನುಂಟು ಮಾಡದೇ ಇರದು. ಇದೇ ಥರದ ಪ್ರಯೋಗಗಳು ನಮ್ಮ ಹುಡುಗರಿಂದ ನಡೆಯಲಿ ….

ನೀವು ಕೇಳಿ ಆ ರಿಮಿಕ್ಸ್ ಹಾಡನ್ನು ….

Comments