UK Suddi
The news is by your side.

ಪಿಯುಸಿ ಪರೀಕ್ಷೆ ಪ್ರಸ್ತಾವಿತ ವೇಳಾಪಟ್ಟಿ.

2nd-puc-exam

ಬೆಂಗಳೂರು: 2017ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯನ್ನು ಮಾರ್ಚ್ 9 ರಿಂದ ಮಾರ್ಚ್‌ 27ರವರೆಗೆ ನಡೆಸಲು ಪ್ರಸ್ತಾವಿತ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಪ್ರಕಟಿತ ವೇಳಾಪಟ್ಟಿಗೆ ಏನಾದರು ಆಕ್ಷೇಪಣೆಗಳಿದ್ದಲ್ಲಿ ನವೆಂಬರ್‌ 30ರೊಳಗೆ ಕೇಂದ್ರ ಕಚೇರಿಗೆ ತಲುಪಿಸುವಂತೆ ತಿಳಿಸಲಾಗಿದೆ.

ಪರೀಕ್ಷೆ: 2017ರ ಮಾರ್ಚ್‌ 9 ರಿಂದ 27ರ ವರೆಗೆ ನಡೆಯುವವು..
ಸಮಯ: ಬೆಳಿಗ್ಗೆ 9:30 ರಿಂದ 12:45

ವೇಳಾಪಟ್ಟಿ ಈ ಕೆಳಗಿನಂತಿದೆ:

9.3.2017– ಜೀವಶಾಸ್ತ್ರ/ ಇತಿಹಾಸ
10.3.2017– ಗಣಕ ವಿಜ್ಞಾನ/ಎಲೆಕ್ಟ್ರಾನಿಕ್ಸ್
11.3.2017– ಕರ್ನಾಟಕ ಸಂಗೀತ/ ಹಿಂದೂಸ್ತಾನಿ ಸಂಗೀತ
13.3.2017– ಸಮಾಜಶಾಸ್ತ್ರ/ ಲೆಕ್ಕಶಾಸ್ತ್ರ
14.3.2017– ಗಣಿತ
15.3.2017– ಶಿಕ್ಷಣ/ ತರ್ಕಶಾಸ್ತ್ರ
16.3.2017– ಅರ್ಥಶಾಸ್ತ್ರ/ ಭೂಗರ್ಭಶಾಸ್ತ್ರ
17.3.2017– ಭೌತಶಾಸ್ತ್ರ/ ಮನಃಶಾಸ್ತ್ರ
18.3.2017– ಸಂಸ್ಕೃತ/ ಮರಾಠಿ/ ಉರ್ದು/ ಫ್ರೆಂಚ್‌
20.3.2017– ರಸಾಯನಶಾಸ್ತ್ರ/ ಬಿಸಿನೆಸ್‌ ಸ್ಟಡೀಸ್‌
21.3.2017– ರಾಜ್ಯಶಾಸ್ತ್ರ/ ಮೂಲಗಣಿತ
22.3.2017– ಹಿಂದಿ/ ತೆಲುಗು
23.3.2017– ಕನ್ನಡ/ ತಮಿಳು/ ಮಲಯಾಳಂ/ ಅರೇಬಿಕ್‌
24.3.2017– ಐಚ್ಛಿಕ ಕನ್ನಡ/ ಗೃಹ ವಿಜ್ಞಾನ
25.3.2017– ಭೂಗೋಳಶಾಸ್ತ್ರ/ ಸಂಖ್ಯಾಶಾಸ್ತ್ರ
27.3.2017– ಇಂಗ್ಲೀಷ್‌

Comments