UK Suddi
The news is by your side.

ವಾ.ಕ.ರ.ಸಾ.ಸಂಸ್ಥೆಯ  ಅಧ್ಯಕ್ಷರಾಗಿ ಶ್ರೀ ಸದಾನಂದ ಡಂಗನವರ ನೇಮಕ

ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ  ನೂತನ ಅಧ್ಯಕ್ಷರಾಗಿ ಶ್ರೀ ಸದಾನಂದ ಡಂಗನವರ ನೇಮಕಗೊಂಡ್ಡಿದ್ಧಾರೆ.
ಶ್ರೀ ಸದಾನಂದ ಡಂಗನವರ ಅವರು ದಿ 9-11-2016 ಬುಧವಾರ ರಂದು ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ.

Comments