UK Suddi
The news is by your side.

ವಿಜಯಪುರದಲ್ಲಿ ಆಧ್ಯಾತ್ಮ ವಿದ್ಯಾಶ್ರಮ ಹಾಗು ಹನುಮ ಗಿರಿಯ ಲೋಕಾರ್ಪಣೆ ಸಮಾರಂಬ.

ವಿಜಯಪುರ:ಇಂದು ವಿಜಯಪೂರದಲ್ಲಿ ೪೨ ಅಡಿ ಹನುಮನ ಮೂತಿ೯ ಅನಾವರಣ ಹಾಗೂ ಆಧ್ಯಾತ್ಮಿಕ ಶಿಬಿರದ ಕಾಯ೯ಕ್ರಮದಲ್ಲಿ ಅತಿಥಿಯಾಗಿ ವಿಧಾನ ಪರಿಷತ್ ಸದಸ್ಯ & ಮಾಜಿ ಕೇಂದ್ರ ಸಚಿವರಾದ ಶ್ರೀ ಬಸನಗೌಡ ರಾ..ಪಾಟೀಲ ಯತ್ನಾಳರು ರೂ.10 ಲಕ್ಷ ರೂ ಗಳ ಅನುದಾನವನ್ನು ಆಧ್ಯಾತ್ಮಿಕ ಕೇಂದ್ರಕ್ಕೆ ನೀಡಲು ಘೋಷಣೆ ಮಾಡಿದರು.ಕಾಯ೯ಕ್ರಮದಲ್ಲಿ ಸಚಿವ ಶ್ರೀ ಎಂ.ಬಿ ಪಾಟೀಲ,ಶ್ರೀ ದಿನೇಶ. ಗುಂಡುರಾವ,ಶ್ರೀ ಗೋವಿಂದ ಕಾರಜೋಳ,ಶ್ರೀ ಶಿವಾನಂದಂ ಪಾಟೀಲ,ಇತರರು ಉಪಸ್ಥಿತರಿದ್ದರು.
-ಪ್ರಸನ್ನ ಮ ಔರಸಂಗ

Comments