UK Suddi
The news is by your side.

ಹೆಚ್ಚಿನ ಜಿಕಿತ್ಸೆಗೆ KLE ಗೆ

​ನಿರಾಣಿ ಉದ್ಯಮ ಸಮೂಹ ಸಂಸ್ಥೆಗಳು ಮುಧೋಳ ರವರು ಆಯೋಜಿಸಿದ್ದ ಉಚಿತ ಆರೋಗ್ಯ ಶಿಬಿರ ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ(155 ಚಿಕಿತ್ಸಕರನ್ನು) ಇಂದು ಜಮಖಂಡಿಯಿಂದ ಬೆಳಗಾವಿಯ KLE ಆಸ್ಪತ್ರೆಗೆ 3 ಸಾರಿಗೆ ಬಸ್ಸುಗಳಲ್ಲಿ ಕಳುಹಿಸಲಾಯಿತು. ಈ ಸಂದರ್ಭದಲ್ಲಿ ನಿರಾಣಿ ಉದ್ಯಮ ಸಮೂಹಸಂಸ್ಥೆಗಳ ಕಾರ್ಯನಿರ್ವಾಹಕ ನೀರ್ದೆಶಕರಾದ ಸನ್ಮಾನ ಶ್ರೀ ಸಂಗಮೇಶನಿರಾಣಿ, ಶ್ರೀ ಜಿ ಕೆ ಮಠದ, ಶ್ರೀ ಕಾಡು ಮಾಳಿ, ಶ್ರೀ ಕುಮಾರಗೌಡ ಪಾಟೀಲ, ಶ್ರೀ ಎಸ್ ಎಸ್ ಸುವರ್ಣಖಂಡಿ, ಆನಂದ ಗೊಂದಿ, ಡಾ:ರಾಕೇಶ ಲಾಡ, ಶ್ರೀ ಚಂದ್ರಕಾಂತ ಹೊಸೂರ, ಡಾ:ರುದ್ರಸ್ವಾಮಿಮಠ, ಎಲ್ ಆರ್ ಉದಪುಡಿ, ಶ್ರೀಶೈಲ ಪಾಟೀಲ, ವರ್ದಮಾನ ಯಲಗುದ್ರಿ, ವಿವೇಕ ಮಹಾಬಳಶೆಟ್ಟಿ, ಯು ಕೆ ಗಸ್ತಿ ಉಪಸ್ಥಿತರಿದ್ದರು… 

ಪ್ರಸನ್ನ ಮ ಔರಸಂಗ

Comments