UK Suddi
The news is by your side.

ಟಿಪ್ಪು ಜಯಂತಿ ವಿರೊಧಿಸಿ ಬಿಜೆಪಿ ಪ್ರತಿಭಟನೆ 

ಬೆಂಗಳೂರು:​ ಕರ್ನಾಟಕ ಕಾಂಗ್ರೇಸ್ ಸರ್ಕಾರದ “ಟಿಪ್ಪು ಜಯಂತಿ” ಆಚರಣೆಯನ್ನು ವಿರೊಧಿಸಿ ಬಿಜೆಪಿ ಕರ್ನಾಟಕ ರಾಜ್ಯಾಧ್ಯಕ್ಷರಾದ ಶ್ರೀ ಬಿ. ಎಸ್. ಯಡಿಯೂರಪ್ಪ ನವರ ನೇತ್ರತ್ವದಲ್ಲಿ ಮೌರ್ಯ ಹೋಟೆಲ್ ಹತ್ತಿರ, ಮಹಾತ್ಮಾ ಗಾಂಧಿ ಜಿ ಪ್ರತಿಮೆಯ ಎದುರುಗಡೆ ಬ್ರಹತ್ ಪ್ರತಿಭಟನೆ ನಡೆಸಲಾಯಿತು. ಎಲ್ಲ ಬಿಜೆಪಿ ಹಿರಿಯ ನಾಯಕರು ಹಾಗೂ ಕಾರ್ಯಕರ್ತರು ಧರಣಿಯಲ್ಲಿ ಉಪಸ್ಥಿತರಿದ್ದರು.

Comments