UK Suddi
The news is by your side.

ಮುಳಗುಂದ: ಕಂಬದ ದುರಸ್ತಿಗೂ ಅರ್ಜಿ ಕೊಡುವ ಪರಿಸ್ಥಿತಿ

ಮುಳಗುಂದ: ಅಖಿಲ ಕರ್ನಾಟಕ ಜನ ಶಕ್ತಿ ವೇದಿಕೆ ವತಿಯಿಂದ ಮುಳಗುಂದ ಪಟ್ಟಣದ ಗಾಂಧಿ ಕಟ್ಟೆಯ ಹತ್ತಿರ ವಿರುವ ಶೀಥೀಲಗೊಂಡ ವಿದ್ಯುತ್ ಕಂಬದ ದುರಸ್ತಿ ಪಡೆಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಲಾಯಿತು. 

Comments